ನಿಮ್ಮ ಆಹಾರದ ಆದ್ಯತೆಯನ್ನು ನಮಗೆ ತಿಳಿಸಿ
ಬೆಳಗಿನ ಉಪಹಾರದ ಸಮಯದಲ್ಲಿ ನೀವು ಸೇವಿಸುವ ಆಹಾರವನ್ನು ದಯವಿಟ್ಟು ನಮೂದಿಸಿ (ಕೇವಲ 2 ಆಹಾರ ಮಾತ್ರ ಆಯ್ಕೆಮಾಡಿ)
ತೆಂಗಿನಕಾಯಿ ಚಟ್ನಿಯೊಂದಿಗೆ ಅಕ್ಕಿರೊಟ್ಟಿ
ಟೊಮ್ಯಾಟೋ ಚಟ್ನಿಯೊಂದಿಗೆ ಸೆಟ್ ದೋಸೆ
ಸಾಂಬಾರ್ ನೊಂದಿಗೆ ದಾವಣಗೆರೆ ಬೆಣ್ಣೆ ದೋಸೆ
ತೆಂಗಿನಕಾಯಿ ಚಟ್ನಿಯೊಂದಿಗೆ ತಟ್ಟೆ ಇಡ್ಲಿ
ಸಾಗು ಜೊತೆ ಇಡ್ಲಿ
ತರಕಾರಿ ಶಾವಿಗೆ ಉಪ್ಪಿಟ್ಟು
ಕೊತ್ತಂಬರಿ ಸೊಪ್ಪು ತೆಂಗಿನಕಾಯಿ ಚಟ್ನಿಯೊಂದಿಗೆ ಅಣಬೆ ಮಸಾಲೆ ದೋಸೆ
ಟೊಮ್ಯಾಟೋ ತಂಬುಳಿಯೊಂದಿಗೆ ದೋಸೆ (ಟೊಮ್ಯಾಟೋ ಕರ್ರಿ)
1 ಕಪ್ ತೆಂಗಿನಕಾಯಿ ಹಾಲಿನೊಂದಿಗೆ ಖಪ್ರೋಲಿ ದೋಸೆ (240 ಗ್ರಾಂ)
ತೆಂಗಿನಕಾಯಿ ಚಟ್ನಿಯೊಂದಿಗೆ ರಾಗಿ ಒತ್ತು ಶಾವಿಗೆ (ರಾಗಿ ಇದಿಯಪ್ಪಂ)
ಮಿಶ್ರ ತರಕಾರಿ ಕರ್ರಿಯೊಂದಿಗೆ ಕಾಯಿ ರೊಟ್ಟಿ (ತೆಂಗಿನಕಾಯಿ ಅಕ್ಕಿರೊಟ್ಟಿ)
ಸಾಂಬಾರ್ + ತೆಂಗಿನಕಾಯಿ ಚಟ್ನಿಯೊಂದಿಗೆ ಇಡ್ಲಿ
ಮಿಶ್ರ ತರಕಾರಿ ಸಾಂಬಾರ್ ನೊಂದಿಗೆ 3 ಓಟ್ಸ್ ಉಪ್ಪಿಟ್ಟು
ಸಂಪೂರ್ಣ ಗೋಧಿ ಬ್ರೆಡ್ ನಲ್ಲಿ ತರಕಾರಿ ಸ್ಯಾಂಡ್ ವಿಚ್ + 1 ಭಾಗ ಹಣ್ಣು (ಸೀಬೆಹಣ್ಣು 100 ಗ್ರಾಂ)
2 ಹೆಸರುಬೇಳೆ ದೋಸೆ (ಪೆಸರಟ್ಟು) ತರಕಾರಿ ಸಾಂಬಾರ್
ಓಟ್ಸ್ ಖಿಚಡಿ 1 ಬೌಲ್
3 ಪೂರಿ ಜೊತೆಗೆ ಅಲೂಗೆಡ್ಡೆ ಮಸಾಲೆ
ಹಪ್ಪಳದೊಂದಿಗೆ ಬಿಸಿಬೇಳೆ ಬಾತ್
ಹಿಂದೆ
ಮುಂದೆ
ಮಧ್ಯಾಹ್ನದ ಊಟಕ್ಕೆ ನೀವು ಸೇವಿಸುವ ಆಹಾರಗಳನ್ನು ದಯವಿಟ್ಟು ನಮೂದಿಸಿ (ಕೇವಲ 1 ಆಹಾರ ಮಾತ್ರ ಆಯ್ಕೆಮಾಡಿ)
ಹಪ್ಪಳದೊಂದಿಗೆ ಬಿಸಿಬೇಳೆ ಬಾತ್
ಬೆಂಡೆ ಹುಳಿ ಕೊಡ್ಡೆಲ್ ನೊಂದಿಗೆ 1 ಬೌಲ್ ಅನ್ನ + 1 ಹಾಗಲಕಾಯಿ ಫ್ರೈ
ಟೊಮ್ಯಾಟೋ ರಸಂನೊಂದಿಗೆ 1 ಬೌಲ್ ಅನ್ನ + ಹೂಕೋಸಿನ ಫ್ರೈ
ಗೊಜ್ಜಿನೊಂದಿಗೆ 1 ಬೌಲ್ ಅನ್ನ + ಆಲೂಗೆಡ್ಡೆ (ಮಸೆದ ಆಲೂಗೆಡ್ಡೆ)
ಮೊಸರಿನೊಂದಿಗೆ ಅನ್ನ + ಮನೋಲಿ (ತೊಂಡೆಕಾಯಿ)
ಮೂಲಂಗಿ ಸಾಂಬಾರ್ ನೊಂದಿಗೆ 1 ಬೌಲ್ ಅನ್ನ + ಬೀಟ್ ರೂಟ್ ಪಲ್ಯ/ಪೊಡಿಯಾಲ್
ಸೋಯಾ ಚಂಕ್ಸ್ ನೊಂದಿಗೆ ವೆಜಿಟೆಬಲ್ ಬಿರಿಯಾನಿ (ಮೀಲ್ ಮೇಕರ್) + ಆಲೂಗೆಡ್ಡೆ ಚಿಪ್ಸ್ ಈರುಳ್ಳಿ ರಾಯತ
" ಕಾಟೇಜ್ ಚೀಸ್ ನೊಂದಿಗೆ ಚಪಾತಿ (ಪನೀರ್) ಮತ್ತು ಬಟಾಣಿ ಮಸಾಲೆ "
ಸೌತೇಕಾಯಿ ಮೊಸರು ಪಲ್ಯ (ಸೌತೇಕಾಯಿ ಕರ್ರಿ) ಯೊಂದಿಗೆ 1 ಬೌಲ್ ಅನ್ನ + ತೊಂಡೆಕಾಯಿ ಪಲ್ಯ (ತೊಂಡೆಕಾಯಿ ಸ್ಟರ್ ಫ್ರೈ)
ಜೀರಿಗೆ ಚಿತ್ರಾನ್ನ (ಜೀರಾ ರೈಸ್) ನೊಂದಿಗೆ ತರಕಾರಿ ಕರ್ರಿ
ತೊಗರಿಕಾಳಿನ ಸಾರಿನೊಂದಿಗೆ 2 ರಾಗಿ ಮುದ್ದೆ
ಅಲಸಂದೆಕಾಳು ಕರ್ರಿಯೊಂದಿಗೆ 1 ಬೌಲ್ ಅನ್ನ + ಬದನೇಕಾಯಿ ಹಾಗೂ ಈರುಳ್ಳಿ ಮಸಾಲೆ ಡ್ರೈ
ಸಣ್ಣ ಈರುಳ್ಳಿ ಗೊಜ್ಜಿನೊಂದಿಗೆ 1 ಬೌಲ್ ಅನ್ನ + ಸೋರೇಕಾಯಿ ಪಲ್ಯ (ಸೋರೇಕಾಯಿ ಸ್ಟರ್ ಫ್ರೈ)
ಕುಂಬಳಕಾಯಿ ಸಾಂಬಾರ್ ನೊಂದಿಗೆ 1 ಬೌಲ್ ಅನ್ನ (ಸಿಹಿಕುಂಬಳಕಾಯಿ) + ಬೆಂಡೆಕಾಯಿ ಫ್ರೈ
ರಾಜ್ಮಾ ಗ್ರೇವಿಯೊಂದಿಗೆ ತೆಂಗಿನಹಾಲಿನ ಪಲಾವ್
ಬೇಳೆ ತೊವ್ವೆಯೊಂದಿಗೆ 1 ಬೌಲ್ ಅನ್ನ (ದಾಲ್ ಕರ್ರಿ) + ಬೆಂಡೆಕಾಯಿ ಪಲ್ಯ (ಬೆಂಡೆಕಾಯಿ ಕರ್ರಿ)
"ಮೂಲಂಗಿ ಸಾಂಬಾರ್ ನೊಂದಿಗೆ 1 ಬೌಲ್ ಅನ್ನ + ಬೀಟ್ ರೂಟ್ ಪಲ್ಯ/ಪೊಡಿಯಾಲ್ "
ಹಿಂದೆ
ಮುಂದೆ
ಸ್ನ್ಯಾಕ್ಸ್ ಅವಧಿಯಲ್ಲಿ ನೀವು ಸೇವಿಸುವ ಆಹಾರಗಳನ್ನು ದಯವಿಟ್ಟು ನಮೂದಿಸಿ (ಕೇವಲ 2 ಆಹಾರ ಮಾತ್ರ ಆಯ್ಕೆಮಾಡಿ)
ಆಲೂ ಬೋಂಡಾ
ಒಬ್ಬಟ್ಟು
ಬಾದಾಮಿ ಹಾಲು (100 ಮಿಲೀ)
ಪುರಿ ಉಂಡೆ (ಪುರಿ ಮತ್ತು ಬೆಲ್ಲ)
ದಾಳಿಂಬೆ
ಸಾಬೂದಾನ ಪಾಯಸ
ಗ್ರೀಕ್ ಯೋಗರ್ಟ್
ಬೇಯಿಸಿದ ಕಡಲೇಕಾಯಿ
ಮಿಶ್ರ ಒಣಹಣ್ಣು
ಬೇಯಿಸಿದ ಕಡಲೇಕಾಳು (1 ಕಪ್)
ಹುರಿದ ಮುಸುಕಿನ ಜೋಳ (100 ಗ್ರಾಂ)
ಬಾಳೆಹಣ್ಣು (150 ಗ್ರಾಂ)
ಟೊಫು (100 ಗ್ರಾಂ)
ಉಳವ ಚಾರು
ರೈಸ್ ಪುಡ್ಡಿಂಗ್ (184 ಗ್ರಾಂ)
ಹಾಲು, ಕೆನೆ ತೆಗೆದಿರುವುದು (200 ಮಿಲೀ)
2 ಓಟ್ಸ್ ಬಿಸ್ಕೆಟ್ ಗಳು
ಹಿಂದೆ
ಮುಂದೆ
ರಾತ್ರಿ ಊಟದ ಅವಧಿಯಲ್ಲಿ ನೀವು ಸೇವಿಸುವ ಆಹಾರಗಳನ್ನು ದಯವಿಟ್ಟು ನಮೂದಿಸಿ (ಕೇವಲ 1 ಆಹಾರ ಮಾತ್ರ ಆಯ್ಕೆಮಾಡಿ)
ಜೋಳದ ರೊಟ್ಟಿಯೊಂದಿಗೆ ಎಣ್ಣೆಗಾಯಿ
ತೆಂಗಿನಕಾಯಿ ಚಟ್ನಿಯೊಂದಿಗೆ ಉತ್ತಪ್ಪಂ
ಸೋರೆಕಾಯಿ ಮತ್ತು ಹೆಸರುಬೇಳೆ ದಾಲ್ ನೊಂದಿಗೆ ಪುದಿನಾ ರೈಸ್ + ಸೌತೇಕಾಯಿ ರಾಯತ
ತೆಂಗಿನಕಾಯಿ ಚಟ್ನಿಯೊಂದಿಗೆ ಟೊಮ್ಯಾಟೋ ಈರುಳ್ಳಿ ಉತ್ತಪ್ಪಂ
ಮಜ್ಜಿಗೆ ಉಪ್ಪಿಟ್ಟು
ಪಾಲಕ್ ನಲ್ಲಿ ಪಾಸ್ತಾ ಮತ್ತು ಟೊಮ್ಯಾಟೋ ಸಾಸ್, ಬೇಯಿಸಿದ ಬ್ರಕೋಲಿ
ತರಕಾರಿಗಳೊಂದಿಗೆ ಗೋಧಿನುಚ್ಚಿನ ಉಪ್ಪಿಟ್ಟು
ಮೊಳಕೆ ಕಾಳು ಸಾಂಬಾರ್ ನೊಂದಿಗೆ 1 ಬೌಲ್ ಅನ್ನ ಜೊತೆಗೆ ಗೋರಿಕಾಯಿ ಪಲ್ಯ
ಕ್ಯಾಪ್ಸಿಕಂ ಚಟ್ನಿಯೊಂದಿಗೆ ದೋಸೆ
ಮೊಸರಿನೊಂದಿಗೆ ಪಾಲಕ್ ಪರಾಟ
ಟೊಮ್ಯಾಟೋ ತೊಕ್ಕಿನೊಂದಿಗೆ ಸಬಸ್ಸಿಗೆ ಸೊಪ್ಪಿನ ಅಕ್ಕಿರೊಟ್ಟಿ
ಟೊಮ್ಯಾಟೋ ರಸಂ ನೊಂದಿಗೆ 1 ಬೌಲ್ ಅನ್ನ + ಪಡವಲಕಾಯಿ ಕಲಸು (ಪಡವಲಕಾಯಿ ಜೀರಿಗೆ ಕೂಟು)
ಹಪ್ಪಳದೊಂದಿಗೆ ಪೆಪ್ಪರ್ ರೈಸ್
ತರಕಾರಿ ಸ್ಟೂದೊಂದಿಗೆ ಅಕ್ಕಿ ಒತ್ತು ಶಾವ್ಗೆ ಅಥವಾ ಇದಿಯಪ್ಪಂ
ಸಾಂಬಾರ್ ನೊಂದಿಗೆ ರವೆ ಪೊಂಗಲ್ (ರವೆ ಹುಗ್ಗಿ)
ತರಕಾರಿ ಪಲ್ಯದೊಂದಿಗೆ ಚಪಾತಿ (ಮಿಶ್ರ ವೆಜ್ ಕರ್ರಿ)
ಬೆಂಡೆಕಾಯಿ ಕಾಯಿರಸದೊಂದಿಗೆ 1 ಬೌಲ್ ಅನ್ನ (ಬೆಂಡೆಕಾಯಿ ಕರ್ರಿ)
ಹಿಂದೆ
ಮುಂದೆ
ಬೆಳಗಿನ ಉಪಹಾರದ ಸಮಯದಲ್ಲಿ ನೀವು ಸೇವಿಸುವ ಆಹಾರವನ್ನು ದಯವಿಟ್ಟು ನಮೂದಿಸಿ (ಕೇವಲ 2 ಆಹಾರ ಮಾತ್ರ ಆಯ್ಕೆಮಾಡಿ)
ತೆಂಗಿನಕಾಯಿ ಚಟ್ನಿಯೊಂದಿಗೆ ರಾಗಿರೊಟ್ಟಿ
ತೆಂಗಿನಕಾಯಿ ಚಟ್ನಿಯೊಂದಿಗೆ ಖಾರಾ ಬಾತ್ (ರವೆ ಉಪ್ಪಿಟ್ಟು)
ಆಲೂಗೆಡ್ಡೆ ಕೂರ್ಮಾದೊಂದಿಗೆ ನೀರು ದೋಸೆ
ಫಿಶ್ ಕರ್ರಿಯೊಂದಿಗೆ ರಾಗಿ ಮುದ್ದೆ
ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಮೈಸೂರು ಮಸಾಲೆ ದೋಸೆ
ತರಕಾರಿಗಳೊಂದಿಗೆ ಓಟ್ಸ್ ಉಪ್ಪಿಟ್ಟು
ತರಕಾರಿ ಸ್ಟೂದೊಂದಿಗೆ ಅಪ್ಪಂ
ಹಾಲಿನೊಂದಿಗೆ ಸಂಪೂರ್ಣ ಗೋಧಿಯ ಫ್ಲೇಕ್ಸ್
ಈರುಳ್ಳಿ ಚಟ್ನಿಯೊಂದಿಗೆ ತೊಗರಿಬೇಳೆ ದೋಸೆ (ತಪ್ಪಲೆ ದೋಸೆ)
ಚಿಕನ್ ಕರ್ರಿಯೊಂದಿಗೆ ಸಬ್ಬಕ್ಕಿ ರೊಟ್ಟಿ ಅಥವಾ ಸಾಬೂದಾನ ರೊಟ್ಟಿ
ಮಾವಿನಕಾಯಿ ಉಪ್ಪಿನಕಾಯಿಯೊಂದಿಗೆ ಜೀರಿಗೆ ಗಂಜಿ
ತೆಂಗಿಕನಾಯಿ ಚಟ್ನಿಯೊಂದಿಗೆ ರಾಗಿ ಉತ್ತಪ್ಪಂ
ಸಾಬೂದಾನ ಖಿಚಡಿ
2 ರೊಟ್ಟಿ + 1 ಮಧ್ಯಮ ಬೌಲ್ ವೆಜಿಟೆಬಲ್ ಕರ್ರಿ + 1 ಕಪ್ ಪಾಲಕ್ ದಾಲ್
2 ಈರುಳ್ಳಿ ಸ್ಟಫ್ಡ್ ಚಪಾತಿ + 1/2 ಬೌಲ್ ಮೊಸರು
ತರಕಾರಿ ಖಿಚಡಿ
2 ಆಮ್ಲೆಟ್ ನೊಂದಿಗೆ 1 ಸ್ಲೈಸ್ ಬ್ರೌನ್ ಬ್ರೆಡ್ ಟೋಸ್ಟ್
ಹಿಂದೆ
ಮುಂದೆ
ಮಧ್ಯಾಹ್ನದ ಊಟಕ್ಕೆ ನೀವು ಸೇವಿಸುವ ಆಹಾರಗಳನ್ನು ದಯವಿಟ್ಟು ನಮೂದಿಸಿ (ಕೇವಲ 1 ಆಹಾರ ಮಾತ್ರ ಆಯ್ಕೆಮಾಡಿ)
ವಾಂಗಿ ಬಾತ್
ರಾಯತದೊಂದಿಗೆ ಮಟನ್ ಪಲಾವ್
ಕೊರಿ ಗಸಿಯೊಂದಿಗೆ 1 ಬೌಲ್ ಅನ್ನ
ಸುಂಗ್ರ್‍ಆ ಸೊಂಗ್ ನೊಂದಿಗೆ (ದಪ್ಪನೆಯ ಪ್ರಾನ್ ಕರ್ರಿ) ಅನ್ನ
ಎಗ್ ಮಸಾಲೆಯೊಂದಿಗೆ ಚಿತ್ರಾನ್ನ
ಪೆಪ್ಪರ್ ರಸಂ ನೊಂದಿಗೆ ಅನ್ನ + ಕಾಣೆ ರವಾ ಫ್ರೈ (ಲೇಡಿ ಫಿಶ್)
ದಾಲ್ ಕರ್ರಿಯೊಂದಿಗೆ 1 ಬೌಲ್ ಅನ್ನ + ಅವಿಯಲ್
ಮೊಸರಿನೊಂದಿಗೆ ಮೆಂತ್ಯ ಪರಾಟ
ಹೆಸರುಕಾಳು ಕರ್ರಿಯೊಂದಿಗೆ 1 ಬೌಲ್ ಅನ್ನ + ಹಾಗಲಕಾಯಿ ಪಲ್ಯ
ಫಿಶ್ ಕರಿಯೊಂದಿಗೆ 1 ಬೌಲ್ ಅನ್ನ + ಸಿಹಿಗೆಣಸಿನ ಪಲ್ಯ/ಪೊಡಿಯಾಲ್
ಬದನೇಕಾಯಿ ಕರ್ರಿಯೊಂದಿಗೆ ಚಿಕನ್ ಬಿರಿಯಾನಿ ಮತ್ತು ಬೀಟ್ ರೂಟ್ ಸಲಾಡ್
ನೆನೆಸಿದ ಮಟನ್ ಕೋಫ್ತಾ ಕರ್ರಿಯೊಂದಿಗೆ ಅನ್ನ
ಆಲೂಗೆಡ್ಡೆ ಕರ್ರಿಯೊಂದಿಗೆ 1 ಬೌಲ್ ಅನ್ನ + ಕುಂಬಳಕಾಯಿ ಪಲ್ಯ
1 ಬೌಲ್ ತೆಂಗಿನಕಾಯಿ ಅನ್ನ + ಬ್ರಕೋಲಿ
ಚೆಟ್ಟಿನಾಡು ಚಿಕನ್ ಮಸಾಲೆಯೊಂದಿಗೆ ಫ್ರೈಡ್ ರೈಸ್ + ಕ್ಯಾರಟ್ ಹಾಗೂ ಸೌತೇಕಾಯಿ ಸಲಾಡ್
1 ಬೌಲ್ ಅನ್ನದೊಂದಿಗೆ ಉದ್ದಿನಬೇಳೆ + ಮೀನು (1 ಪೀಸ್) ಸೋರೆಕಾಯಿ ಕರ್ರಿ
ಮೊಟ್ಟೆ ಕರ್ರಿಯೊಂದಿಗೆ ವೆಜಿಟೆಬಲ್ ಪಲಾವ್
ಹಿಂದೆ
ಮುಂದೆ
ಸ್ನ್ಯಾಕ್ಸ್ ಅವಧಿಯಲ್ಲಿ ನೀವು ಸೇವಿಸುವ ಆಹಾರಗಳನ್ನು ದಯವಿಟ್ಟು ನಮೂದಿಸಿ (ಕೇವಲ 2 ಆಹಾರ ಮಾತ್ರ ಆಯ್ಕೆಮಾಡಿ)
ಕೋಸಂಬರಿ ಸಲಾಡ್ | ಹೆಸರುಬೇಳೆ ಸಲಾಡ್
ಮಂಗಳೂರು ಬಜ್ಜಿ
ಎಳನೀರು
ಹುರಿದ ಕಡಲೇಬೀಜ
ಕಪ್ಪು ಅಲಸಂದೆ ಸುಂಡಲ್
ಮೊಳಕೆ ಸಲಾಡ್
ಮೂಸಂಬಿ ಜ್ಯೂಸ್
ಕ್ಯಾರಟ್, ಸೌತೇಜಾಯಿ, ಮತ್ತು ಈರುಳ್ಳಿಯಿಂದ ಮಾಡಿದ ತರಕಾರಿ ಸಲಾಡ್ (1 ಪ್ಲೇಟ್)
ಸಿಹಿಗೆಣಸಿನ ಸಲಾಡ್ (ಬೇಯಿಸಿದ ಗೆಣಸು 200 ಗ್ರಾಂ, ಚಾಟ್ ಮಸಾಲೆ- 1 ಚಿಟಿಕೆ, ನಿಂಬೆ ರಸ -1 ಟೀಸ್ಪೂನ್)
1 ಸಂಪೂರ್ಣ ಹಣ್ಣು (ಸೇಬು/ಪಿಯರ್/ದಾಳಿಂಬೆ/ಕಿತ್ತಳೆ/2-3 ತುಂಡು ಪಪ್ಪಾಯಿ/ಸೀಬೆ
ಬ್ರೌನ್ ರೈಸ್ ಫ್ಲೇಕ್ಸ್ ಅವಲಕ್ಕಿ 1 ಕಪ್
1 ಲೋಟ ಮಸಾಲೆ ಮಜ್ಜಿಗೆ
ನುಗ್ಗೇಕಾಯಿ ಸೂಪ್ 1 ಬೌಲ್
ಹುರಿದ ಕಮಲದ ಬೀಜ (100 ಗ್ರಾಂ)
ರಾಗಿ ಲಡ್ಡು 1
ಎಳ್ಳಿನ ಲಡ್ಡು 2
ಕಿತ್ತಳೆ (100 ಗ್ರಾಂ)
ಹಿಂದೆ
ಮುಂದೆ
ರಾತ್ರಿಯೂಟದ ಅವಧಿಯಲ್ಲಿ ನೀವು ಸೇವಿಸುವ ಆಹಾರಗಳನ್ನು ದಯವಿಟ್ಟು ನಮೂದಿಸಿ (ಕೇವಲ 1 ಆಹಾರ ಮಾತ್ರ ಆಯ್ಕೆಮಾಡಿ)
ವೆಜ್ ಕೂರ್ಮಾದೊಂದಿಗೆ ಬಾಜ್ರಾ ರೊಟ್ಟಿ
ಅಕ್ಕಿ ಉಪ್ಪಿಟ್ಟು (ಅಕ್ಕಿತರಿ ಉಪ್ಪಿಟ್ಟು)
ಮಾವಿನಕಾಯಿ ಚಟ್ನಿಯೊಂದಿಗೆ ದೋಸೆ
ಟೊಮ್ಯಾಟೋ ಚಟ್ನಿಯೊಂದಿಗೆ ರವೆ ಇಡ್ಲಿ
ತರಕಾರಿ ಮತ್ತು ಕಡಲೇಬೀಜದೊಂದಿಗೆ ರವೆ ಉಪ್ಪಿಟ್ಟು
ಕರಿಬೇವಿನಸೊಪ್ಪಿನ ಚಟ್ನಿಯೊಂದಿಗೆ ಓಟ್ಸ್ ಇಡ್ಲಿ
ಪುದಿನಾ ಚಟ್ನಿಯೊಂದಿಗೆ ಮೆಂತ್ಯ ದೋಸೆ
ಕಡಲೇಕಾಳಿನ ಕರ್ರಿಯೊಂದಿಗೆ ಚಪಾತಿ
2 ಈರುಳ್ಳಿ ಸ್ಟಫ್ಡ್ ಚಪಾತಿ + ಮೊಸರು
ಹೆಸರುಬೇಳೆ ತೊವ್ವೆಯೊಂದಿಗೆ ಇಡ್ಲಿ
ಹೀರೇಕಾಯಿ ತೊವ್ವೆಯೊಂದಿಗೆ 1 ಬೌಲ್ ಅನ್ನ + ಮೊಟ್ಟೆ ಆಮ್ಲೆಟ್
1 ಕಪ್ ಪಾಲಕ್ ದಾಲ್ ನೊಂದಿಗೆ ಮೂಲಂಗಿ ಪರಾಟ
ಕಡಲೇಬೀಜದ ಚಟ್ನಿಯ?ಂದಿಗೆ ರಾಗಿ ರೊಟ್ಟಿ
ಹೆಸರುಬೇಳೆ ಖಿಚಡಿ
ಟೊಮ್ಯಾಟೋ ರಸಂನೊಂದಿಗೆ 1 ಬೌಲ್ ಅನ್ನ + ಎಲೆಕೋಸಿನ ಪಲ್ಯ/ಪೊಡಿಯಾಲ್
ಹುರುಳಿ ಕಾಳಿನ ಸಾರಿನೊಂದಿಗೆ 1 ಬೌಲ್ ಅನ್ನ + ಅಣಬೆ ಮಸಾಲೆ
ಹಿಂದೆ
ಮುಂದೆ